ಡಾಲಿ ಧನಂಜಯ್ ಗೆ ಆಕ್ಷನ್ ಕಟ್ ಹೇಳ್ತಾರಂತೆ ದೊಡ್ಡ ನಿರ್ದೇಶಕ | Filmibeat Kannada

2018-05-21 326

Dhananjay well known as tagaru dolly is in the peak now. All star directors are offering him movie. Star director ram gopal varma is also ready to say action
cut to dolly dhanajay

ಟಗರು ಸಿನಿಮಾ ಮಾಡಿದ್ ಮೇಲೆ ಧನಂಜಯ್ ಗೆ ಸಿಕ್ಕಾಪಟ್ಟೆ ಲಕ್ ಒಲಿದಿದೆ . ದೊಡ್ಡ ದೊಡ್ಡ ನಿರ್ದೇಶಕರು ನಾ ಮುಂದು ತಾ ಮುಂದು ಅಂತ ಆಕ್ಷನ್ ಕಟ್ ಹೇಳೋಕೆ ರೆಡಿ ಆಗಿದ್ದರೆ . ಈಗ ರಾಮ್ ಗೋಪಾಲ್ ವರ್ಮಾ ಸಹ ಆಕ್ಷನ್ ಕಟ್ ಹೇಳೋದಕ್ಕೆ ರೆಡಿ ಆಗಿದ್ದರೆ